There is more than half feet gap between pillars joint in flyover near Konnappana agrahara. The flyover connects between Electronic City and Tata Silk board in Bengaluru. Because of this too much vibration to travelers.
ಎಲೆಕ್ಟ್ರಾನಿಕ್ ಸಿಟಿಯಿಂದ ಟಾಟಾ ಸಿಲ್ಕ್ ಬೋರ್ಡ್ ವರೆಗಿನ ಮೇಲ್ಸೇತುವೆಯನ್ನು ನೀವೂ ನೋಡಿರಬಹುದು. ಏಳು ಕಿಲೋಮೀಟರ್ ಉದ್ದದ ತುಂಬ ಪ್ರಮುಖವಾದ ಈ ಮೇಲ್ಸೇತುವೆಯಲ್ಲಿ ಎರಡು ಆಧಾರಸ್ಥಂಭಗಳ ಮಧ್ಯೆ ಕೊಂಡಿಯಂತಿರುವ ಕಬ್ಬಿಣದ ಬೆಸುಗೆ ಮಧ್ಯೆ ಅರ್ಧ ಅಡಿಗಿಂತ ಹೆಚ್ಚು ಅಂತರ ಕಾಣಿಸಿಕೊಂಡಿದೆ.